Breaking News

ಇನ್ನು ನಿಲ್ಲದ ಸ್ಯಾಂಡಲ್ವುಡ್ IT ಡ್ರಿಲ್..!

ವಿಚಾರಣೆಗೆ ಬರಲು 8 ಮಂದಿಗೆ ನೋಟಿಸ್....

SHARE......LIKE......COMMENT......

ಸಿನಿಮಾ:

ಇನ್ನು ನಿಲ್ಲದ ಸ್ಯಾಂಡಲ್ವುಡ್ IT ಡ್ರಿಲ್… ಯೆಸ್ ಸ್ಯಾಂಡಲ್​​​​​​​​​ವುಡ್  ಮೇಲೆ ಐಟಿ ದಾಳಿ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಚ್, ಇಂದು ಮತ್ತೆ ಸ್ಟಾರ್ಸ್ ಮತ್ತು​​ ನಿರ್ಮಾಪಕರನ್ನ ವಿಚಾರಣೆಗೆ ಹಾಜರಾಗುವಂತೆ 8 ಮಂದಿಗೂ ಐಟಿ ಇಲಾಖೆ ನೋಟಿಸ್ ನೀಡಿದ್ದಾರೆ…

ಐಟಿ ದಾಳಿ ವೇಳೆ ಸುಮಾರು 109 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಹಾಗಾಗಿ ನಟ ನಿರ್ಮಾಪಕರ ಜೊತೆಗೆ ವಹಿವಾಟು ನಡೆಸುತ್ತಿರುವ ಆಡಿಟರ್​​​​ಗಳು, ಹೂಡಿಕೆ ನೋಡಿಕೊಳ್ಳುತ್ತಿರುವ ವ್ಯಕ್ತಿಗಳ ಬಳಿ ಕೂಡಾ ಐಟಿ ಅಧಿಕಾರಿಗಳು ಕಣ್ಣು ಇಟ್ಟಿದ್ದಾರೆ ಹಾಗೂ ಇನ್ನು ಕೆಲವರ ಮೇಲೆ ದಾಳಿ ಆಗುವ ಸಾಧ್ಯತೆ ಹೆಚ್ಚಾಗಿದೆ….