ಮೈಸೂರು:
ಸಾಂಸ್ಕೃತಿಕ ನಗರಿಯಲ್ಲಿ ಇಂದು ನಾಲ್ವರು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ,ಕೊರೋನಾ ಸೋಂಕಿತರು ಸಕ್ರಿಯ ಪ್ರಕರಣ 32ರಿಂದ 28ಕ್ಕೆ ಇಳಿದಿದೆ,ಒಟ್ಟು ಮೈಸೂರಿನಲ್ಲಿ 90 ಸೋಂಕಿತರ ಸಂಖ್ಯೆಯಲ್ಲಿ ಈ ತನಕ 62 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ…..
ಇಂದು ನಾಲ್ವರು ಕೊರೋನಾ ಸೋಂಕಿತರು ಡಿಸ್ಚಾರ್ಜ್.!