Breaking News

ಬೆಳಗಾವಿ ಜಿಲ್ಲೆಯಲ್ಲಿ ಇಂದು 14 ಕೊರೋನಾ ಪಾಸಿಟಿವ್ ಕೇಸ್ ಪತ್ತೆ..!

69ಕ್ಕೆ ಏರಿದ ಕೊರೊನಾ ಕೇಸ್......

SHARE......LIKE......COMMENT......

ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ ಇಂದು 14 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ,ಹಿರೇಬಾಗೇವಾಡಿ ಗ್ರಾಮದಲ್ಲಿ 11, ಸಂಕೇಶ್ವರದಲ್ಲಿ 3 ಪಾಸಿಟಿವ್ ಕೇಸ್ ಕಾಣಿಸಿಕೊಂಡಿದೆ ಒಟ್ಟಾರೆ ತಬ್ಲಿಘಿಗಳ ನಂಜಿಗೆ ಕುಂದಾನಗರಿ ನಲುಗಿ ಹೋಗಿದೆ , ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು 60 ಆಕ್ಟಿವ್ ಕೊರೊನಾ ಪಾಸಿಟಿವ್ ಕೇಸ್ ಗಳಿವೆ….

ಬೆಳಗಾವಿ ಜಿಲ್ಲೆಯ ಕೊರೊನಾ ಸೋಂಕಿತರ ಹಿಸ್ಟರಿ ಈ ರೀತಿ ಇದೆ:
P-539 24 ಯುವತಿಗೆ ಮೂವರ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು.
P-540 27 ವರ್ಷದ ಯುವಕನಿಗೆ p- 483 ಸಂಪರ್ಕ.
P-543 24 ವರ್ಷದ ಯುವತಿ p-486 ಸಂಪರ್ಕ
P-544 18 ವರ್ಷ ಯುವಕ p-496 ಸಂಪರ್ಕ
P-545 48 ವರ್ಷ ಮಹಿಳೆ p-494 ಸಂಪರ್ಕ
P-547 50 ಪುರುಷ p-483 ಸಂಪರ್ಕ
P-547 27 ಯುವತಿ p-496, 483 ಸಂಪರ್ಕ
P-548 43 ವರ್ಷದ ಪುರುಷ p-484 ಸಂಪರ್ಕ
P-549 16 ಬಾಲಕ p-486 ಸಂಪರ್ಕ
P-550 36 ಮಹಿಳೆ p-486 ಸಂಪರ್ಕ
P-552 36 ಪುರುಷ p-496ಸಂಪರ್ಕ

 ಹುಕ್ಕೇರಿ ತಾಲೂಕಿನ ಸಂಕೇಶ್ವರ 3 ಕೇಸ್ ಗಳ ಹಿಸ್ಟರಿ:
P-551 08 ಬಾಲಕಿ p-293 ಸಂಪರ್ಕ
P-541 9 ವರ್ಷದ ಬಾಲಕನಿಗೆ p-293 ಸಂಪರ್ಕ
P-542 75 ವರ್ಷದ ವೃದ್ಧೆ p-293 ಸಂಪರ್ಕ