Breaking News

ಸತೀಶ್​ ಜಾರಕಿಹೊಳಿ ಆಪ್ತರ ಮೇಲೆ ಐಟಿ ರೇಡ್..!

ಬೆಳಗಾವಿಯಲ್ಲಿ ಐಟಿ ಬೇಟೆ ಶುರು.....

SHARE......LIKE......COMMENT......

ಬೆಳಗಾವಿ:

ಬಳ್ಳಾರಿಯಲ್ಲಿ ಐಟಿ ರೇಡ್ ಮುಗಿಯುತ್ತಿದ್ದಂತೆ ಇದೀಗ ಬೆಳಗಾವಿಯಲ್ಲಿ ಐಟಿ ಬೇಟೆ ಶುರುವಾಗಿದೆ. ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಆಪ್ತ ಹಾಗೂ ಬೆಳಗಾವಿ ತಾಲೂಕು ಪಂಚಾಯತ್​​ ಸದಸ್ಯ ಶಂಕರಗೌಡ ಪಾಟೀಲ್​ ಮನೆ ಮೇಲೆ ಐಟಿ ರೇಡ್​ ಮಾಡಿದ್ದಾರೆ. ಬೆಳಗಾವಿ ‌ಮನೆ, ವೀರಕಣಕೊಪ್ಪ ಗ್ರಾಮದಲ್ಲಿರುವ ಫಾರ್ಮ್​​​ ಹೌಸ್ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ರು. ಗೋವಾ, ಬೆಳಗಾವಿ ಐಟಿ‌ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿ ವೇಳೆ ದಾಖಲೆ‌ ಪರಿಶೀಲನೆ ನಡೆಸುತ್ತಿದ್ದಾರೆ.