Breaking News

ದೊಡ್ಡಬಳ್ಳಾಪುರದ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಜನನಾಯಕ ಶ್ರೀ ಹರೀಶ್ ಗೌಡ…

ಎಚ್ ಡಿ ದೇವೇಗೌಡರ 88ನೇ ಹುಟ್ಟು ಹಬ್ಬದ ಹಿನ್ನಲೆ ಆಶಾ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ ....

SHARE......LIKE......COMMENT......

ಬೆಂಗಳೂರು:

ಕೊರೋನಾದಿಂದ ದೇಶವೇ ಲಾಕ್ ಡೌನ್ ಆದ ಟೈಂ ಲ್ಲಿ ತನ್ನ‌ ಕ್ಷೇತ್ರದ ಜನರಿಗಾಗಿ ಹಗಲಿರುಲು ಶ್ರಮಿಸಿ ಹಸಿವು ನಿಗಿಸಿದ ರಾಜ್ಯ ಜೆಡಿಎಸ್ ವೈಸ್ ಪ್ರೆಸಿಡೆಂಟ್ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಜೆಡಿಎಸ್ ಮುಖಂಡರು ಆದ ಶ್ರೀ ಹರೀಶ್ ಗೌಡರು ಸಾವಿರಾರು ಕುಟುಂಬಗಳಿಗೆ ಪಡಿತರ ದಿನಸಿ ಕಿಟ್ ಹಣ್ಣು ತರಕಾರಿ ನೀಡಿ ಜನರ ಆರೋಗ್ಯ ಕಾಪಾಡಿದ್ಗಾರೆ…

ಮಾಜಿ ಪ್ರಧಾನಿ  ಎಚ್ ಡಿ ದೇವೇಗೌಡರಿಗೆ 88ನೇ ಹುಟ್ಟು ಹಬ್ಬದ ಹಿನ್ನಲೆ ನಗರದ  ಕನ್ನಡ ಜಾಗೃತ ಭವನದಲ್ಲಿ ತಾಲ್ಲೂಕಿನ ಕೊರೋನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ಹೆಚ್,ಅಪ್ಪಯ್ಯಣ್ಣನವರ ಮಾರ್ಗದರ್ಶನದಲ್ಲಿ  ಉಚಿತ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದಾರೆ……