Breaking News

ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್….

ದೀಪಾವಳಿಗೆ ನ್ಯೂಕ್ಲಿಯರ್ ಬಟಕ್​​ ಹೇಳಿಕೆ ಪ್ರಕರಣ.....

SHARE......LIKE......COMMENT......

ದೇಶ-ವಿದೇಶ:

ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿದೆ. ದೀಪಾವಳಿಗೆ ನ್ಯೂಕ್ಲಿಯರ್ ಬಟಕ್​​ ಹೇಳಿಕೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ. ರಾಜಸ್ಥಾನದ ಬರ್ಮಾರ್​ನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಯಲ್ಲಿ ಪ್ರಧಾನಿ ಮೋದಿ, ಪಾಕಿಸ್ತಾನ ಪರಮಾಣು ಬೆದರಿಕೆ ಹಾಕ್ತಿತ್ತು. ಆದ್ರೀಗ ಭಾರತ ಯಾವುದೇ ನ್ಯೂಕ್ಲಿಯರ್ ಬೆದರಿಕೆಗಳಿಗೆ ಹೆದರುವುದಿಲ್ಲ. ನಾವು ಯಾಕಾಗಿ ಅಣ್ವಸ್ತ್ರಗಳನ್ನು ಹೊಂದಿರುವುದು? ಅದನ್ನು ದೀಪಾವಳಿಗೆ ಇಟ್ಟೀದ್ದೇವಾ? ಎಂದು ಪ್ರಧಾನಿ ಗುಡುಗಿದ್ದರು. ಮೋದಿ ಈ ಹೇಳಿಕೆ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿರೋ ಹಿನ್ನೆಲೆ ಕ್ಲೀನ್ ಚಿಟ್ ಲಭಿಸಿದೆ…..