Breaking News

ರಾಹುಲ್​ ಗಾಂಧಿ​ ಮತ್ತೆ ಟೆಂಪಲ್​ ರನ್..!

ಮಧ್ಯಪ್ರದೇಶದ ಚುನಾವಣಾ​ ಪ್ರಚಾರ....

SHARE......LIKE......COMMENT......

ಮಧ್ಯಪ್ರದೇಶ:

ಮಧ್ಯಪ್ರದೇಶದ ವಿಧಾನಸಭೆ ಚುನಾವಣಾ​ ಪ್ರಚಾರದಲ್ಲಿ ನಿರತರಾಗಿರೋ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ​ ಮತ್ತೆ ಟೆಂಪಲ್​ ರನ್​​ ಮುಂದುವರೆಸಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ​ ದೇಗುಲದ 12 ಜ್ಯೋತಿರ್ಲಿಂಗಗಳಿಗೆ ಶಿವ ಪೂಜೆ ಸಲ್ಲಿಸಿದ್ರು. ರಾಹುಲ್​ ಶಿವ ಪೂಜೆ ಸಲ್ಲಿಸುತ್ತಿದ್ದಂತೆ ಬಿಜೆಪಿ ಸವಾಲ್​ ಎಸೆದಿದೆ. ಬಿಜೆಪಿ ವಕ್ತಾರ ಸಂಬಿತ್​​​​ ಪಾತ್ರ ಈ ಸವಾಲು ಹಾಕಿದ್ದು ರಾಹುಲ್​ ಗಾಂಧಿಯವ್ರೇ ನೀವು ಜನಿವಾರ ಧರಿಸಿದ್ದೀರಿ ಹಾಗಾದ್ರೆ ನಿಮ್ಮ ಗೋತ್ರ ಯಾವುದು ಅಂತ ನಿಮಗೆ ಗೊತ್ತಾ.. ಹಿಂದೂ ಧರ್ಮದಲ್ಲಿ ಜನಿವಾರ ಧರಿಸೋದ್ರ ಹಿಂದಿನ ಮಹತ್ವ ನಿಮಗೆ ಗೊತ್ತಾ ಅಂತ ಪ್ರಶ್ನಿಸಿದ್ದಾರೆ……