ಕೊಡಗು:
ಪ್ರಕೃತಿ ವಿಕೋಪ ಹಿನ್ಬೆಲೆಯಲ್ಲಿ ಕುಸಿದು ಹೋಗಿದ್ದ ಪ್ರವಾಸೋಧ್ಯಮ.ವರ್ಷಾಂತ್ಯದಲ್ಲಿ ಚೇತರಿಸಿಕೊಂಡು ಇದೀಗ ಕೊಡಗು ಪ್ರವಾಸೋಧ್ಯಮ ಜಿಲ್ಲೆಯತ್ತ ಸಹಸ್ರಾರು ಪ್ರವಾಸಿಗರು ಮುಖಮಾಡುತ್ತಿದ್ದಾರೆ.ಬಹುತೇಕ ಹೋಂಸ್ಟೇ, ರೆಸಾರ್ಟ್ಸ್, ಲಾಡ್ಜ್ ಗಳು ಭರ್ತಿಯಾಗಿದ್ದು.ನಾಲ್ಕು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದ ವ್ಯಾಪಾರಿಗಳು,ಪ್ರವಾಸೋಧ್ಯಮಿಗಳು ಇದೀಗ ಸಂತಸದಲ್ಲಿದ್ದಾರೆ……