Breaking News

ವಿಮಾನ ಪತನ 170 ಸಾವು..!

ಯುದ್ಧ ಸಂಘರ್ಷದ ದಾಳಿಯಲ್ಲೇ ವಿಮಾನ ಪತನ....

SHARE......LIKE......COMMENT......

ಇರಾನ್​​:

ಇರಾನ್​​ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ಶುರುವಾಗಿರೋ ಹೊತ್ತಿನಲ್ಲೇ ಇರಾನ್​​​ ರಾಜಧಾನಿ ಸಮೀಪ 180 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ಇರಾನ್​​​ನಿಂದ ಉಕ್ರೇನ್​​ ಕಡೆಗೆ ತೆರಳುತ್ತಿದ್ದ ವಿಮಾನ ಇಮಾಮ್​ ಕೋಮಿನೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆದ ಕೆಲ ಹೊತ್ತಿನಲ್ಲೇ ಧಗಧಗ ಉರಿದು ಬಿದ್ದಿದೆ. ಅಮೆರಿಕ ಮತ್ತು ಇರಾನ್​​ ನಡುವಿನ ಸಂಘರ್ಷದ ದಾಳಿಯಲ್ಲೇ ವಿಮಾನ ಪತನವಾಯ್ತೋ, ತಾಂತ್ರಿಕ ದೋಷ ಕಾರಣವೋ ಅನ್ನೋ ಗೊಂದಲ ಮುಂದುವರೆದಿದೆ……