ಬಳ್ಳಾರಿ:
ಹಂಪಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಭಾರತದ ಪ್ರವಾಸಿ ಸ್ಥಳಗಳಲ್ಲಿ ಪ್ರಮುಖ ಸ್ಥಾನ ಪಡೆದಿರೋ ಹಂಪಿ ಈಗ ಜಾಗತಿಕ ಮಟ್ಟದಲ್ಲೂ ತನ್ನ ಖ್ಯಾತಿ ವ್ಯಾಪಿಸಿಕೊಂಡಿದೆ. ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪಟ್ಟಿ ಮಾಡಿದ್ದ 52 ಪ್ರವಾಸಿ ತಾಣಗಳಲ್ಲಿ ಹಂಪಿ 2ನೇ ಸ್ಥಾನ ಪಡೆದಿದೆ.16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್ ಟೂರಿಸ್ಟ್ ಸ್ಪಾಟ್ ಆಗಿತ್ತು. ಹಾಗಾಗಿ ಹಂಪಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಹಂಪಿಗೆ 2ನೇ ಸ್ಥಾನ ಬಂದಿರೋದ್ರಿಂದ ವಿದೇಶದಲ್ಲಿ ಭಾರತದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೇತರಿಕೆ ಬರಲಿದೆ…..