Breaking News

ಸಮಯ ನಿಷ್ಠೆಯ ಸಮುದ್ರವಾಗಿದ್ದ ಸಿದ್ದಗಂಗಾ ಶ್ರೀಗಳು..

ಪ್ರೀತಿ-ವಾತ್ಸಲ್ಯದ ಮಹಾಮೇರು....

SHARE......LIKE......COMMENT......

ತುಮಕೂರು:

ಜೀವನದುದ್ದಕ್ಕೂ ಬದುಕಿನ ಸಾರ್ಥಕತೆ ಮೆರೆದ ಶ್ರೀಗಳು ತುಂಬು ತಪಸ್ವಿ, ಪರಿಶುದ್ಧ ಪರಂಜ್ಯೋತಿ ಸ್ವರೂಪರೂ ಆಗಿದ್ದರು, ಜಗತ್ತೇ ತನ್ನ ಮನೆ, ಮನುಜ ಕುಲವೇ ತನ್ನ ಕುಲವೆಂದು ಭಾವಿಸಿದ್ರು. ಶಿವಯೋಗದ ಸಾಕಾರ ಮೂರ್ತಿಗಳಾಗಿದ್ದ ಶತಾಯುಷಿ ಸಿದ್ದಗಂಗಾ ಶ್ರೀಗಳು ಪ್ರೀತಿ-ವಾತ್ಸಲ್ಯದ ಮಹಾಮೇರುವಾಗಿದ್ದರು.

ಸಿದ್ದಗಂಗಾ ಶ್ರೀಗಳು ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ರು. ಸಮಯ ನಿಷ್ಠೆಯ ಸಮುದ್ರವಾಗಿದ್ದ ಸಿದ್ದಗಂಗಾ ಶ್ರೀಗಳು ಭೂತ, ಭವಿಷ್ಯತ್ತುಗಳನ್ನು ಬೆಸೆಯುವ ಕೂಡಲ ಸಂಗಮವೆನಿಸಿದ್ದರು ತುಂಬು ತಪಸ್ವಿ, ಸಾರ್ಥಕ ಬದುಕಿನ ಸರದಾರ……