Breaking News

ಸರಿಲೇರು ನೀಕೆವ್ವರು ಟ್ರೇಲರ್ ರಿಲೀಸ್..!

ಚಿತ್ರ ಜನವರಿ 11ಕ್ಕೆ ರಿಲೀಸ್....

SHARE......LIKE......COMMENT......

ಟಾಲಿವುಡ್:

ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅನಿಲ್‌ ರವಿಪುಡಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರದಲ್ಲಿ ವಿಜಯಶಾಂತಿ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಮಹೇಶ್ ಬಾಬುಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣಾ ನಟಿಸಿದ್ದು, ರಶ್ಮಿಕಾ ನಟನೆಗೆ ಈಗಾಗಲೇ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ಈ ಚಿತ್ರದ ಐಟಂ ಸಾಂಗ್‌ವೊಂದಕ್ಕೆ ತಮನ್ನಾ ಹೆಜ್ಜೆ ಹಾಕಿದ್ಧಾರೆ. ಅಂದ್ಹಾಗೆ ಈ ಚಿತ್ರ ಜನವರಿ 11ಕ್ಕೆ ರಿಲೀಸ್ ಆಗಲಿದೆ……