ಸ್ಯಾಂಡಲ್‌ವುಡ್:
ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಇನ್ನಿಲ್ಲ,ಇಂದು ಬೆಳಿಗ್ಗೆ ಇಹಲೋಕ ತೊರೆದ ಲೋಕನಾಥ್ ಕಳೆದ ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು….
ಲೋಕನಾಥ್ ನಾಗರಹಾವು, ಭೂತಯ್ಯನ ಮಗ ಅಯ್ಯು, ಬಂಗಾರದ ಪಂಜರ,ಶರಪಂಜರ, ಅಜರಾಮರ. ಮಿಂಚಿನ ಓಟ, ಕಾಕನ ಕೋಟೆ,
ಕಾಡು ಬೆಳದಿಂಗಳು, ಒಲವಿನ ಆಸರೆ, ಮನೆ ಮನೆ ಕಥೆ, ಹೌಸ್ ಫುಲ್ ಸಂಸ್ಕಾರ ಸೇರಿದಂತೆ 650 ಸಿನಿಮಾಗಳಲ್ಲಿ ನಟನೆ ಮಾಡಿದ್ದ ಲೋಕನಾಥ್-
1000ಕ್ಕೂ ಹೆಚ್ಚು ರಂಗ ಭೂಮಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಹಾಗೂ1970ರಲ್ಲಿ ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು…..