Breaking News

ಮಾರಣಾಂತಿಕ ಕಾಯಿಲೆ ಗುಣಪಡಿಸುವ ಶಕ್ತಿ ಹೋಮಕ್ಕಿದೆ..!

SHARE......LIKE......COMMENT......

ಧಾರ್ಮಿಕ ಪರಂಪರೆ:

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಗೃಹಪ್ರವೇಶ, ಮದುವೆ, ಮಂಜಿ ಮುಂತಾದ ಶುಭ ಕಾರ್ಯಗಳಿಗೆ ಮಾತ್ರ ಹೋಮ ಮಾಡಬೇಕು ಎಂದು ಸಾಕಷ್ಟು ಜನರ ಮನಸ್ಸಿನಲ್ಲಿ ಇದೆ.

ಆದರೆ ಹೋಮ ಬರಿ ಶುಭ ಕಾರ್ಯಕ್ಕೆ ಅಲ್ಲದೇ ಮಕ್ಕಳ ವಿಧ್ಯಾಭ್ಯಾಸಕ್ಕೆ ಹಿನ್ನಡೆ, ವ್ಯಾಪಾರದಲ್ಲಿ ನಷ್ಠ. ಮನೆಯಲ್ಲಿ ಸದಾ ಸಂಸಾರ ಜಗಳ, ನೆಮ್ಮದಿ ಶಾಂತಿ ಇಲ್ಲದೇ ಇರುವಿಕೆ ವಯಸ್ಸಿಗೆ ಬಂದ ಮಕ್ಕಳಿದ್ದರು ಕೂಡಾ ವಿವಾಹ ಕಾರ್ಯದಲ್ಲಿ ವಿಳಂಬ. ಆರೋಗ್ಯದಲ್ಲಿ ಸುಧಾರಣೆ ಇಲ್ಲದಿರುವಿಕೆ, ಸದಾ ಕಾಯಿಲೆಯಿಂದ ನರಳುವಿಕೆ, ಮಾಟ ಮಂತ್ರ ಪಯೋಗ, ಸಂತಾನ ಭಾಗ್ಯ ಇಲ್ಲದಿರುವುವಿಕೆ, ಪಿತೃಶಾಪಗಳಿಂದ ತೊಂದರೆ,

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೆ ಹಾಗೂ ಬೆಳೆಗಳನ್ನು ಬೆಳೆದರು ಲುಕ್ಸಾನ ಜಾಸ್ತಿ, ದಶಾಭುಕ್ತಿ ಕಾಲದಲ್ಲಿ ಬರುವ ತೊಂದರೆಗಳು,ಬ್ರಹ್ಮಹತ್ಯೆ, ಭ್ರೂಣಹತ್ಯೆ ಶರೀರದಲ್ಲಿ ಆತ್ಮ ಸೇರಿಕೊಂಡು ಆಗುವ ತೊಂದರೆ, ಹಾವನ್ನು ಕೊಂದಿದ ಪಕ್ಷದಲ್ಲಿ ಆಗುವ ತೊಂದರೆಗಳು, ಚರ್ಮದ ಕಾಯಿಲೆ, ಗರ್ಭನಿಲ್ಲದಿರುವುಕೆ,ಆತ್ಮಹತ್ಯಯಾದ ಮನೆ, ಅಕಾಲಿಕ ಮರಣ. ಶತೃಭಯ, ಚೋರಭಯ ಹೀಗೆ ಸುಮಾರು ತೊಂದರೆಗಳಿದ್ದಾಗ ಆ ತೊಂದರೆ ಯಾವುದರಿಂದ ಸಂಭವಿಸಿದೆ ಎಂದು ಜಾತಕದ ಕುಂಡಲಿಯಲ್ಲಿ ತಿಳಿದುಕೊಂಡು ಸಂಬಂದಪಟ್ಟ ತೊಂದರೆಗೆ ಯಾವ ಹೋಮ ಮಾಡಿಸಿದರೆ ಶುಭವಾಗುತ್ತದೆ ಎಂದು ತಿಳಿದುಕೊಂಡು ಅನುಭವಿ ಪುರೋಹಿತರ ಸಲಹೆಮೇರೆಗೆ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ……