ಬೆಂಗಳೂರು:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್ ಚಿತ್ರದ ಶೂಟಿಂಗ್ ಯಾವಾಗ ಕಂಪ್ಲೀಟ್ ಆಗುತ್ತೋ ಅಂತ ಕಾಯ್ತಿದ ಅಭಿಮಾನಿಗಳಿಗೆ ದಚ್ಚು ಸಿಹಿ ಸುದ್ದಿ ಕೊಟ್ಟಿದ್ದಾರೆ , ರಾಬರ್ಟ್ ಸಿನಿಮಾ ಶೂಟಿಂಗ್ ಮುಗಿದಿದ್ದು , ಕುಂಬಳಕಾಯಿ ಒಡೆದು ಚಿತ್ರತಂಡ ಸಂಭ್ರಮಿಸಿದೆ. ರಾಬರ್ಟ್ ಸಿನಿಮಾದಲ್ಲಿ ದಚ್ಚುಗೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದು, ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ……