Breaking News

ಹಸೆಮಣೆ ಏರೋಕೆ ಸಜ್ಜಾಗಿರೋ ಭಾಮಾ..

‘ಶೈಲೂ’ ನಿಶ್ಚಿತಾರ್ಥ....

SHARE......LIKE......COMMENT......

ಬೆಂಗಳೂರು:

ಸ್ಯಾಂಡಲ್​ವುಡ್​ ನಲ್ಲಿ ‘ಶೈಲೂ’ ಅಂತಲೇ ಫೇಮಸ್​ ಆಗಿರೋ ಭಾಮಾ, ಕೇರಳ ಮೂಲದ ಅರುಣ್ ಎಂಬ ಉದ್ಯಮಿಯೊಂದಿಗೆ ಎಂಗೇಜ್ ಮೆಂಟ್ ಮಾಡ್ಕೊಂಡಿದ್ದಾರೆ. ಅಲ್ದೇ ಇದೇ ತಿಂಗಳಲ್ಲಿ ಹಸೆಮಣೆ ಏರೋಕೆ ಸಜ್ಜಾಗಿರೋ ಭಾಮಾ, ಕೇರಳ ಸಂಪ್ರದಾಯದಂತೆ ಮದುವೆಯಾಗಲಿದ್ದಾರಂತೆ…….