Breaking News

ಉಗ್ರ ಅಜರ್​​ ಮಸೂದ್ ನಂಟು ಒಪ್ಪಿಕೊಂಡ ಪಾಕ್​​​..!?

ಖಾಸಗಿ ವಾಹಿನಿ ಸಂದರ್ಶನದಲ್ಲೇ ಒಪ್ಪಿಕೊಂಡ ಪಾಕ್​ ಸಚಿವ....

SHARE......LIKE......COMMENT......

ಇಸ್ಲಾಮಾಬಾದ್ :

ಉಗ್ರ ಅಜರ್​​ ಮಸೂದ್​ಗೂ ಪಾಕ್​ಗೂ ಯಾವುದೇ ನಂಟಿಲ್ಲ ಅಂತ ಬಡಾಯಿ ಕೊಚ್ಚಿಕೊಳ್ತಿದ್ದ ಪಾಪಿಸ್ತಾನ ಕೊನೆಗೂ ಮಸೂದ್​ ಜತೆಗಿನ ನಂಟನ್ನು ಒಪ್ಪಿಕೊಂಡಿದೆ. ಪಾಕ್​​​ ರಾಜಕಾರಣಿಗಳ ಜಂತೆ ಉಗ್ರ ಅಜರ್​​ ಮಸೂದ್ ನಂಟು ಇರೋದು ಸತ್ಯ ಅಂತ ಪಾಕ್​ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಶಿ ಒಪ್ಪಿಕೊಂಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಮಸೂದ್ ಪಾತ್ರದ ಬಗ್ಗೆ ಸಾಕ್ಷಿ ಸಿಕ್ಕಿಲ್ಲ ಎಂದಿರುವ ಖುರೇಷಿ ಇದೀಗ ಉಲ್ಟಾ ಹೊಡೆದು ಪಾಕ್​​​ ರಾಜಕಾರಣಿಗಳ ಜತೆ ಉಗ್ರ ನಂಟಿರೋದು ಸತ್ಯ ಎಂದು ಖಾಸಗಿ ವಾಹಿನಿ ಸಂದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ……