Breaking News

ಟಾಸ್​ ಗೆದ್ದು ಕಿವೀಸ್​ ಬ್ಯಾಟಿಂಗ್​ ಆಯ್ಕೆ..!

ಭಾರತ ಹಾಗೂ ನ್ಯೂಜಿಲೆಂಡ್ ನ 5 ಏಕದಿನ ಪಂದ್ಯ....

SHARE......LIKE......COMMENT......

ನೇಪಿಯರ್/ನ್ಯೂಜಿಲೆಂಡ್:

ನ್ಯೂಜಿಲೆಂಡ್ ಕ್ಲಿನ್​ ಪಾರ್ಕ್​ನಲ್ಲಿ ಆರಂಭಗೊಂಡಿರುವ ಭಾರತದ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲೆಂಡ್​ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಇನ್ನು ಟೀಂ 11ನಲ್ಲಿ ಈ ರೀತಿ ಇದೆ
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಕ್ಯಾಪ್ಟನ್​), ಎಂಎಸ್ ಧೋನಿ (ಕೀ.), ಕೇದಾರ್​​ ಜಾಧವ್, ಅಂಬಾಟಿ ರಾಯುಡು, ವಿಜಯ್ ಶಂಕರ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ…..

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಕ್ಯಾಪ್ಟನ್​), ರಾಸ್ ಟೇಲರ್, ಟಾಮ್ ಲ್ಯಾಥಮ್ (ಕೀ.), ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಡೌಗ್ ಬ್ರಸ್ವೆಲ್, ಟಿಮ್ ಸೌಥಿ, ಲುಕಿ ಫರ್ಗುಸನ್, ಟ್ರೆಂಟ್ ಬೌಲ್ಟ್……