Breaking News

2019 ರ ಮಿಥುನ ರಾಶಿ ಭವಿಷ್ಯ..!

ರಾಶಿ ಭವಿಷ್ಯ....

SHARE......LIKE......COMMENT......

ಧರ್ಮ-ಜ್ಯೋತಿ:

                         2019 ರ ಮಿಥುನ ರಾಶಿ ಭವಿಷ್ಯ:

*ಮಿಥುನ ರಾಶಿ ಭವಿಷ್ಯ 2019 ರ ಪ್ರಕಾರ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಕಾಳಜಿಯನ್ನು ಕೊಡಬೇಕಾಗುತ್ತದೆ.

*ನೀವು ಹೊಸ ಹೊಸ ವಿಚಾರಗಳನ್ನು ಮುಂದಿಡಬೇಕು.ವ್ಯರ್ಥ ಧನಹಾನಿ,ವ್ಯಾಪಾರ ವ್ಯವಹಾರದಲ್ಲಿ ತೊಂದರೆ,

*ಫೆಬ್ರವರಿ ತಿಂಗಳಲ್ಲಿ ಭೂಮಿ ವಿವಾದ ಗಳು ಹೆಚ್ಚು ಕಾಡುತ್ತೆ ಎಚ್ಚರಿಕೆ ಅಗತ್ಯ ,ಜೂನ್ ಜುಲೈ ತಿಂಗಳಲ್ಲಿ ವರ್ಗಾವಣೆ ಹಾಗೂ ನಂಬಿದವರಿಂದ ಹಣಕಾಸಿನ ವಿಚಾರದಲ್ಲಿ ಮೋಸ ಮಾಡುವವರು,ನವಂಬರ್ ಡಿಸೆಂಬರ್ ಹೊತ್ತಿಗೆ ಅನಿರೀಕ್ಷಿತ ಧನಲಾಭ ,ಸ್ವಗ್ರಹ ,ಭೂಮಿ ಲಾಭ ,ವ್ಯಾಪಾರದಲ್ಲಿ ಅಭಿವೃದ್ಧಿ ಮದುವೆ ಇನ್ನಿತರ ವಿಚಾರದಲ್ಲಿ ಕೂಡಿಬರುತ್ತದೆ

                                  ಪರಿಹಾರ:

*ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಕೇಳುವುದು ಅಥವಾ ಹೇಳಿಕೊಳ್ಳುವುದು ಸೂಕ್ತ.

*ವಾರಕ್ಕೆ ಒಮ್ಮೆ ಶನಿವಾರ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಬರುವುದು ಉತ್ತಮ.