Breaking News

2020ಕ್ಕೆ ಮಾರುತಿ ಎಲೆಕ್ಟ್ರಿಕ್ ಕಾರ್ ..!

ಪರೀಕ್ಷಾರ್ಥ ಸಂಚಾರ ಆರಂಭ....

SHARE......LIKE......COMMENT......

ನವದೆಹಲಿ:

ಮಾರುತಿ ಸುಜೂಕಿ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. 2020 ರ ವೇಳೆಗೆ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಸಂಸ್ಥೆ, ಅ.09 ರಂದು ಎಲೆಕ್ಟ್ರಿಕ್ ಕಾರುಗಳನ್ನು ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. ಜಪಾನ್ ನ ಸುಜೂಕಿ ಮೋಟೊರ್ ಕಾರ್ಪೊರೇಷನ್ ನ ಈಗಿನ ಮಾದರಿಯಲ್ಲಿ ಮಾರುತಿ ಸುಜೂಕಿಯ ಎಲೆಕ್ಟ್ರಿಕ್ ಕಾರುಗಳನ್ನು ವಿನ್ಯಾಸ ಮಾಡಲಾಗಿದ್ದು, ಈಗಾಗಲೇ ಸಿದ್ಧವಾಗಿರುವ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರ ಸ್ನೇಹಿಯಾಗಿರಿಸುವ ನಿಟ್ಟಿನಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ…..