ಸ್ಯಾಂಡಲ್ವುಡ್:
60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF…60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF..ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ 3 ದಿನಗಳ ಹಿಂದಷ್ಟೇ ತೆರೆ ಕಂಡಿದೆ. ಪಂಚ ಭಾಷೆಗಳಲ್ಲಿ ತೆರೆಕಂಡ KGF ಚಿತ್ರ ಬಿಡುಗಡೆಯಾದ ಮೂರನೇ ದಿನಕ್ಕೆ ಸುಮಾರು 60 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನು KGF ಸಕ್ಸಸ್ನ ಖುಷಿಯಲ್ಲಿರೋ ಯಶ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಿಸ್ ಮಾಡಿದ್ದು, ಆ ಫೋಟೋವನ್ನು ಯಶ್ ತಮ್ಮ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ…….