ಬೆಂಗಳೂರು :
ರಾಜ್ ಫ್ಯಾಮಿಲಿಯಿಂದ ಅಪ್ಪು ಪರ್ವ ಕಾರ್ಯಕ್ರಮ ಅಕ್ಟೋಬರ್ 21ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ರಾಜ್ ಫ್ಯಾಮಿಲಿಯ ಹಲವು ಸದಸ್ಯರು ಹಾಜರಿದ್ದರು. ಅಲ್ಲದೇ ಚಿತ್ರರಂಗದ ಹಲವು ಗಣ್ಯರೂ ಸಾಥ್ ನೀಡಿದ್ದರು. ಅಕ್ಟೋಬರ್ 28ಕ್ಕೆ ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸ್ ಆಗಲಿದೆ……