Breaking News

ಸೌರವ್ ಗಂಗೂಲಿ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು..!

ಮನೆ ನೌಕರನಿಗೂ ಮಾರಕ ಕೊರೋನಾ....

SHARE......LIKE......COMMENT......

ಕೋಲ್ಕೊತ್ತಾ:

ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬ ಸದಸ್ಯರೊಬ್ಬರಿಗೆ ಮಾರಕ ಕೊರೋನಾ ಸೋಂಕು ಹರಡಿರುವ ಸುದ್ದಿಯಾಗಿದೆ. ಗಂಗೂಲಿ ಸಹೋದರ ಸ್ನೇಹಶಿಷ್ ಪತ್ನಿ ಹಾಗೂ ಅವರ ಪೋಷಕರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ವರದಿ ಬಂದಿದೆ. ಅಲ್ಲದೆ ಅವರ ಮನೆ ನೌಕರನಿಗೂ ಸೋಂಕು ತಗುಲಿದೆ ಎನ್ನಲಾಗಿದೆ. ಇದರೊಂದಿಗೆ ಗಂಗೂಲಿ ಕುಟುಂಬದ ನಾಲ್ವರು ಕೊರೋನಾ ಸೋಂಕಿತರಾಗಿದ್ದಾರೆ. ಆದರೆ ಇವರು ಗಂಗೂಲಿ ವಾಸವಿದ್ದ ನಿವಾಸದಲ್ಲಿಲ್ಲ. ಹಾಗಾಗಿ ಅವರು ಸುರಕ್ಷಿತರಾಗಿದ್ದಾರೆ……