Breaking News

ನಿತ್ಯಾ ಮೆನನ್ ಲಿಪ್​ಲಾಕ್ ವಿಡಿಯೋ ವೈರಲ್..!

ನಟನ ಜೊತೆಯಲ್ಲ… ನಟಿ ಜೊತೆ ಕಿಸ್ಸಿಂಗ್ ಸೀನ್​​....

SHARE......LIKE......COMMENT......

ಸಿನಿಮಾ:

ನಿತ್ಯಾ ಮೆನನ್ ಬೋಲ್ಟ್​ & ಕ್ಯೂಟ್​ ನಟಿ. ಸೆವೆನ್ ಒ ಕ್ಲಾಕ್’ ಚಿತ್ರದ ಮೂಲಕ ಸ್ಯಾಂಡಲ್​ಗೆ ಎಂಟ್ರಿ ಕೊಟ್ಟ ನಿತ್ಯಾ ನಂತರ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ನಿತ್ಯಾ ಮೆನನ್​ನ ಲಿಪ್​ ಲಾಕ್ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಲೆಸ್ಬಿಯನ್ ಪಾತ್ರ ನಿರ್ವಹಿಸುವುದು ನಿತ್ಯಾ ಮೆನೆನ್​ಗೆ ಹೊಸದೇನಲ್ಲ. ಈಗಾಗಲೇ ತೆಲುಗು ಚಿತ್ರ ‘ವಿಸ್ಮಯ’ ದಲ್ಲಿ ನಿತ್ಯಾ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತವಾಗುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಬ್ರೀತ್ ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ನಿತ್ಯಾ ಮನೆನ್ ಇನ್ನೊಬ್ಬ ಹುಡುಗಿಯ ಜೊತೆ ಲಿಪ್​ಲಾಕ್​ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರೀತ್ ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ಶ್ರುತಿ ಬಾಪ್ನ ಹಾಗೂ ನಿತ್ಯಾ ಮೆನನ್​ ಕಿಸ್​ ಮಾಡಿದ್ದು, ಸದ್ಯ ಈ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ……