ಟಾಲಿವುಡ್:
ಆಂಧ್ರ ಮಾಜಿ ಸಿಎಂ , ನಟ, ದಿವಂಗತ NTR ನಂದಮೂರಿ ತಾರಕ ರಾಮರಾವ್ ಜೀವನಾಧರಿತ ಕಥಾನಾಯಕುಡು ಹಾಗೂ ಮಹಾನಾಯಕುಡು ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.
ಇನ್ನು NTR ಪಾತ್ರದಲ್ಲಿ NTR ಪುತ್ರ ಬಾಲಕೃಷ್ಣ ನಟಿಸಿದ್ದು, NTR ಸಾಮ್ರಜ್ಯದ ಕಂಪ್ಲೀಟ್ ಜರ್ನಿ ತುಂಬಾ ಅಮೋಘವಾಗಿ ಮೂಡಿಬಂದಿದೆ..ಈ ಸಿನಿಮಾ ಎರಡು ಭಾಗಗಳಲ್ಲಿ ಹೊರ ಬರಲಿದೆ NTR ಸಿನಿಮಾ ಜರ್ನಿಯನ್ನ NTR ಕಥಾನಾಯಕುಡು ಭಾಗವಾಗಿ ಜನವರಿ-2019 ರಿಲೀಸ್ ಆಗಲಿದೆ ಹಾಗೂ NTR ಮಹಾನಾಯಕುಡು ಫೆಬ್ರವರಿ 9 ರಿಲೀಸ್ ಆಗಲಿದೆ ಇದರಲ್ಲಿ NTRನ ಪೊಲಿಟಿಕಲ್ ಜರ್ನಿ ಇರಲಿದೆ…ಈಗಾಗಲೇ ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ಟ್ರೆಂಡ್ ಸೆಟ್ ಮಾಡಿದೆ…..
.