ಮುಂಬೈ:
ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಹಾಗೂ ಇನ್ನಿಬ್ಬರ ಜಾಮೀನನ್ನ ಮುಂಬೈ ಸ್ಪೆಷಲ್ ಕೋರ್ಟ್ ತಿರಸ್ಕರಿಸಿದೆ
ಎನ್‌ಸಿಬಿ ಕೇಸ್‌ಗಳ ತೀರ್ಪು ನೀಡುವ ವಿಶೇಷ ನ್ಯಾಯಾಲಯದ ಜಡ್ಜ್ ವಿವಿ ಪಾಟೀಲ್ ಆರ್ಯನ್ ಖಾನ್ ಜಾಮೀನು ಅರ್ಜಿ ರಿಜೆಕ್ಟ್ ಮಾಡಿದ್ದಾರೆ. ಹಾಗೆಯೇ ಆರ್ಯನ್ ಗೆಳೆಯ ಅರ್ಬಾಝ್ ಮರ್ಚೆಂಟ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾಗೂ ಜಾಮೀನು ನಿರಾಕರಿಸಲಾಗಿದೆ. ಆರ್ಯನ್ ಖಾನ್ ಲಾಯರ್ ಅಮಿತ್ ದೇಸಾಯಿ ತೀರ್ಪನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಆರ್ಯನ್ ಅವರ ಜಾಮೀನು ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಗುರುವಾರ ಅಕ್ಟೋಬರ್ 26 ರವರೆಗೆ ಮುಂದೂಡಿದೆ…
ಶಾರೂಖ್ ಖಾನ್ ಮಗ ಆರ್ಯನ್‌ಗೆ ಮತ್ತೆ ಜೈಲು..!
ತೀರ್ಪು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ....
