ಮೆಲ್ಬೋರ್ನ್:
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ ..ಮೆಲ್ಬೋರ್ನ್ನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಹಾಗೂ ಭಾರತ 3ನೇ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 261 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿದೆ ಹಾಗೂ 137 ರನ್ಗಳಿಂದ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ..ಯೆಸ್ ಆಸಿಸ್ ಗೆಲ್ಲಲು 399 ರನ್ ಟಾರ್ಗೆಟ್ ನೀಡಿತ್ತು ಭಾರತ ಆದರೆ ಗುರಿ ತಲುಪುವಲಿ ಆಸೀಸ್ ಮುಗ್ಗರಿಸಿ ಬಿದ್ದಿದೆ …4 ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಕೊಹ್ಲಿ ಪಡೆಗೆ ಮುನ್ನಡೆ ಹಾಗೂ ಭಾರತದ ಪರ ಜಡೇಜಾ, ಬೂಮ್ರಾ 3, ಶಮಿಗೆ 2 ವಿಕೆಟ್ ಪ್ಯಾಟ್ ಕಮಿನ್ಸ್, ಶಾನ್ ಮಾರ್ಶ್ ಹೋರಾಟ ವ್ಯರ್ಥವಾಗಿದೆ