ಬೆಂಗಳೂರು:
ಲಂಕಾದಲ್ಲಿ ಆತ್ಮಾಹುತಿ ಬಾಂಬ್ ಬ್ಲಾಸ್ಟ್ ನಡೆಸಿ 250ಕ್ಕೂ ಜನರನ್ನು ಬಲಿ ಪಡೆದಿದ್ದ ಐಸಿಸ್ ಉಗ್ರರು ಇದೀಗ ಭಾರತದಲ್ಲೂ ವಿದ್ವಂಸಕ ಕೃತ್ಯ ನಡೆಸಲು ಭಾರೀ ಸ್ಕೆಚ್ ರೂಪಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಹ ಸಂಘಟನೆಯಾಗಿರೋ ಅಬು ಮಹ್ಮದ್ ಅಲ್ ಬೆಂಗಾಲಿ ಭಾರತ ಮತ್ತು ಬಾಂಗ್ಲಾದಲ್ಲಿ ಬಾಂಬ್ ದಾಳಿ ನಡೆಸೋದಾಗಿ ನೇರ ಎಚ್ಚರಿಕೆ ನೀಡಿದೆ. ಇದಕ್ಕೆ ಪೂರಕವೆಂಬತೆ ನಿನ್ನೆಯಷ್ಟೇ ಡಾಕಾದ ಸಿನಿಮಾ ಥಿಯೇಟರ್ ಬಳಿ ಸಣ್ಣ ಪ್ರಮಾಣದ ಸ್ಫೋಟಕ ಸಿಡಿಸಿದ್ದು, ಯಾವುದೇ ಪ್ರಾಣಾ ಹಾನಿ ನಡೆದಿಲ್ಲ…..