ಲಾಹೋರ್:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜಾನುವಾರು ವಿಭಾಗ ಹೇಳುವ ಪ್ರಕಾರ ಲಾಹೋರ್‌ನಲ್ಲಿಯೇ 41,000ಕ್ಕೂ ಅಧಿಕ ಕತ್ತೆಗಳು ಇವೆ.ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನದಲ್ಲಿ ಏನಿಲ್ಲವೆಂದರೂ 50 ಲಕ್ಷ ಕತ್ತೆಗಳಿವೆಯಂತೆ. ಕತ್ತೆಗಳಿಂದ ಉತ್ತಮ ಆದಾಯ ಲಭ್ಯವಾಗುತ್ತಿರುವುದರಿಂದ ಪಾಕಿಸ್ತಾನ ಸರಕಾರ ಕತ್ತೆಗಳ ಮೇಲೆ ವಿಶೇಷ ಕಾಳಜಿ ತೋರಿಸುತ್ತಿದೆ. ಕತ್ತೆಗಳಿಗೆ ಉತ್ತಮ ಬೆಲೆಯೂ ಇದೆ. ಅಲ್ಲಿ ಒಂದು ಕತ್ತೆಗೆ 35,000 ರೂ. ಇಂದ 50,000 ರೂ. ವರೆಗೆ ಬೆಲೆ ಇದೆಯಂತೆ. ಒಂದು ಕತ್ತೆಯಿಂದ ದಿನಕ್ಕೆ 800 ರೂ. ಆದಾಯ ಬರುತ್ತದೆ ಎನ್ನಲಾಗಿದೆ. ಅಚ್ಚರಿಯ ವಿಚಾರವೆಂದರೆ ಪಾಕಿಸ್ತಾನಕ್ಕೆ ಕತ್ತೆಗಳಿಂದ ಅಧಿಕ ಲಾಭ ವಾಗುತ್ತಿದೆ ಪಾಕಿಸ್ತಾನ ವಿಶ್ವದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಿದೆ……