ನವದೆಹಲಿ:
ಹೊಸ ವರ್ಷದ ಆರಂಭದಲ್ಲೇ ಫ್ರಾನ್ಸ್ ನಿಂದ ಮತ್ತೆ 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಈ ಮೂಲಕ ವಾಯುಪಡೆಯಲ್ಲಿ ರಫೇಲ್ ಸಂಖ್ಯೆ 11ಕ್ಕೆ ಏರಿಕೆಯಾಗಲಿದ್ದು, ಶತ್ರುಗಳ ನಿದ್ದೆಗಡಿಸಿದೆ. ಇದರಿಂದಾಗಿ ಲಡಾಖ್ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಮತ್ತಷ್ಟು ಬಲ ದೊರೆಯಲಿದ್ದು, ಫೈಟರ್ ಜೆಟ್‌ಗಳು ಫ್ರಾನ್ಸ್‌ನಿಂದ ಗುಜರಾತ್‌ನ ಜಾಮ್‌ನಗರ್‌ಕ್ಕೆ ತಡೆರಹಿತ ಹಾರಾಟ ನಡೆಸಲಿವೆ……