Breaking News

ಬೆಂಗಳೂರಿನಿಂದ ಸಂಪುಟ ಸರ್ಕಸ್​ ದಿಲ್ಲಿಗೆ ಶಿಫ್ಟ್..!

ಸಿಎಂ ಬಿ.ಎಸ್​.ಯಡಿಯೂರಪ್ಪ ದೆಹಲಿಗೆ....

SHARE......LIKE......COMMENT......

ಬೆಂಗಳೂರು:

ಬೆಂಗಳೂರಿನಿಂದ ಸಂಪುಟ ಸರ್ಕಸ್​ ದಿಲ್ಲಿಗೆ ಶಿಫ್ಟ್​ ಆಗಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಅಮಿತ್​ ಶಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ, ಯಾರಿಗೆ ಯಾವ ಖಾತೆ ಮತ್ತು ಸಂಪುಟದಿಂದ ಬಿಡಬಹುದಾದರೆ ಯಾರನ್ನು ಬಿಡ್ಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಈ ವಾರದೊಳಗೆ ಆಗೋ ಸಾಧ್ಯತೆ ಇದೆ……