ನವದೆಹಲಿ:
ಮಾರುಕಟ್ಟೆ ಕುಸಿತದತ್ತ ಮುಖ ಮಾಡಿದೆ. ತುಸು ಏರಿಕೆ ಕಂಡಿದ್ದ ಷೇರುಪೇಟೆ ಇಂದು ಆರಂಭದಲ್ಲಿ ಕುಸಿಯಿತು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡು ಬಂದ ಹಿಂಜೆರತದಿಂದಾಗಿ ಈ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಾರ್ತಿ ಏರ್ಟೆಲ್, ಇಂಡಸ್ಇಂಡ್ ಬ್ಯಾಂಕ್, ವೇದಾಂತ, ರಿಲಯನ್ಸ್ ಮತ್ತು ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಭಾರಿ ನಷ್ಟ ಅನುಭವಿಸಿದವು. 2011 ರ ಬಳಿಕ ವಾಲ್ಸ್ಟ್ರೀಟ್ನಲ್ಲಿ ಐಟಿ ಷೇರುಗಳು ದೈನಂದಿನ ವಹಿವಾಟಿನಲ್ಲಿ ಇಳಿಕೆ ಕಂಡಿವೆ ಎಂದು ಹೇಳಲಾಗಿದೆ……..