Breaking News

ಕಲಬುರಗಿಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆ..!

ನಿನ್ನೆ 80 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ಮೃತ....

SHARE......LIKE......COMMENT......

ಕಲಬುರಗಿ:

ಕಲಬುರಗಿಯಲ್ಲಿ ಕೊರೋನಾ ವೈರಸ್​​ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನಿನ್ನೆ 80 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಕಲಬುರಗಿಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಪ್ತ ಗುಂಬಜ್ ಏರಿಯಾದಲ್ಲಿರುವ ಮೃತ ವೃದ್ದನ ಮನೆ ಸುತ್ತಮುತ್ತ ಸೀಲ್​​ಡೌನ್​​ ಮಾಡಲಾಗಿದೆ. ರಸ್ತೆ ಮಧ್ಯೆ ಪೈಪ್​ಗಳನ್ನು ಹಾಕಿ ಬಂದ್​​ ಮಾಡಿದ್ದಾರೆ. ಜನ ಯಾರು ಆ ಏರಿಯಾದಲ್ಲಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮೃತ ವೃದ್ದನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮೇಲೆ ಜಿಲ್ಲಾಡಳಿತ ನಿಗಾ ಇಡಲಾಗಿದೆ….