Breaking News

ಕೊಲಂಬಿಯಾದ ಮಕೋವಾದಲ್ಲಿ ಭೀಕರ ಭೂಕುಸಿತ..!

ಭೂಕುಸಿತಕ್ಕೆ 200ಕ್ಕೂ ಹೆಚ್ಚು ಬಲಿ....

SHARE......LIKE......COMMENT......

ಮಕೋವಾ:

ದಕ್ಷಿಣ ಅಮೆರಿಕದ ಕೊಲಂಬಿಯಾದ ಮಕೋವಾ ಎಂಬಲ್ಲಿ ಧಾರಾಕಾರ ಮಳೆ, ಪ್ರವಾಹ, ಭೂಕುಸಿತದಿಂದಾಗಿ ಬರೋಬ್ಬರಿ 200ಕ್ಕೂ ಅಧಿಕ ಮಂದಿ ಸಮಾಧಿಯಾಗಿದ್ದಾರೆ…..