Breaking News

ಟ್ರಬಲ್​ಶೂಟರ್​ ಎಂಟ್ರಿಗೆ ಸುಮಲತಾ ಸೈಲೆಂಟ್..!

ರೆಬೆಲ್​ ಪತ್ನಿ ಎಲೆಕ್ಷನ್​ಗೆ ನಿಲ್ಲೋದೇ ಡೌಟ್​.....

SHARE......LIKE......COMMENT......

ಮಂಡ್ಯ:

ಮಂಡ್ಯ ಲೋಕಸಭಾ ಕಣಕ್ಕೆ ಟ್ರಬಲ್​​ ಶೂಟರ್​ ಡಿಕೆ ಶಿವಕುಮಾರ್​ ಎಂಟ್ರಿಯಾಗುತ್ತಿದ್ದಂತೆ ಸುಮಲತಾ ಅಂಬರೀಶ್​ ತನ್ನ ವರಸೆ ಬದಲಿಸಿದ್ದಾರೆ. ನಾನು ಚುನಾವಣೆಗೆ ನಿಲ್ಲಬೇಕೋ..ಬೇಡವೋ ಅನ್ನೋ ಬಗ್ಗೆ ಮಾರ್ಚ್​ 18ರಂದು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಅನ್ನೋ ಮೂಲಕ ಮಂಡ್ಯ ಕಣದಿಂದ ಹಿಂದೆ ಸರಿತಾರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದ್ದಾರೆ.

ಮಂಡ್ಯ ಬಿಟ್ಟು ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಅಂತ ಡಿಕೆಶಿ ಸಲಹೆ ನೀಡಿದ್ದಾರೆ ಅಂತಲೂ ಸುಮಲತಾ ಹೇಳುವ ಮೂಲಕ ಮಂಡ್ಯದಲ್ಲಿ ಎದ್ದಿದ್ದ ಕೂತೂಹಲಕ್ಕೆ ತೆರೆ ಎಳೆದಂತಿದೆ. ಕೊನೆ ಕ್ಷಣದಲ್ಲಿ ಸುಮಲತಾ ಕಾಂಗ್ರೆಸ್ ನಾಯಕರ ಮಾತಿಗೆ ಮನ್ನಣೆ ನೀಡಿ ಪಕ್ಷದಲ್ಲೇ ಉಳಿದರೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಸ್ಪರ್ಧೆ ಮಾಡಿದ್ರೂ ಅಚ್ಚರಿ ಇಲ್ಲ…..