ಇರಾನ್:
ಇರಾನ್ ಸಂಸತ್ನಲ್ಲಿ ವಿವಾದಾತ್ಮಕ ಬಿಲ್ವೊಂದನ್ನು ಪಾಸ್ ಮಾಡಲಾಗಿದೆ. 13 ವರ್ಷ ಮೇಲ್ಪಟ್ಟ ಮಗಳನ್ನು ತಂದೆಯೇ ಮದುವೆಯಾಗಬಹುದಂತೆ. ಇಂತದ್ದೊಂದು ವಿವಾದಾತ್ಮಕ ಮಸೂದೆಯನ್ನ ಇರಾನ್ ಸಂಸತ್ನಲ್ಲಿ ಅಂಗೀಕಾರ ಮಾಡಲಾಗಿದೆ. ತಂದೆ ಮಗಳು ಸಂಬಂಧ ಅಂದ್ರೆ ಅದನ್ನು ವರ್ಣಿಸಲಾಗದ್ದು. ಪ್ರೀತಿ ವಾತ್ಸಲ್ಯ, ಮಮಕಾರ ಎಲ್ಲವೂ ತಂದೆ ಮಗಳಲ್ಲಿ ಅಡಗಿರುತ್ತೆ. ಆದರೆ, ಇರಾನ್ನಲ್ಲಿ ಮಾತ್ರ ಎಲ್ಲವೂ ಉಲ್ಟಾ. ಇದರ ವಿರುದ್ಧ ದೇಶದಾದ್ಯಂತ ಜನ ತೀವ್ರವಾದ ಆಕ್ರೋಶ ವ್ಯಕ್ತಪಡಿಸ್ತಿದ್ದು, ಹೆಣ್ಮಕ್ಕಳಿಗೆ ಇಷ್ಟವಿದ್ದರೆ ಮಾತ್ರ ಮದ್ವೆಯಾಗಬಹುದು ಅಂತ ಕೋರ್ಟ್ ಹೇಳಿದೆ……