ತುಮಕೂರು:
ತುಮಕೂರು -ಚಿತ್ರದುರ್ಗ ನಡುವಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ಬಳಿಯೇ ದೆವ್ವಗಳು ಕಾಣಿಸಿಕೊಂಡಿವೆ. ಗುರುವಾರ ರಾತ್ರಿ ಈ ದೆವ್ವಗಳು ಪೊಲೀಸ್ ಠಾಣೆಯ ಮುಂಬಾಗಿಲಿಗೇ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನಡೆಯೋದ್ರಿಂದ ದೆವ್ವಗಳು ಒಳಬಂದಿಲ್ಲ. ಪೊಲೀಸ್ ಠಾಣೆಯಲ್ಲಿ ಮೂರು ಸಿಸಿಟಿವಿಗಳಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ದೆವ್ವಗಳು ಕಾಣಿಸಿಕೊಂಡಿವೆ. ಹೀಗಾಗಿ ಕಳ್ಳಂಬೆಳ್ಳ ಪೊಲೀಸ್ ಠಾಣೆ ಪೊಲೀಸರಿಗೆ ಆತ್ಮಗಳ ಕಾಟ ಕಾಡ್ತಿದೆಯಾ ಅನ್ನೋ ಭೀತಿ ಇದೆ……
https://youtu.be/SP5tRhoCY-A