Breaking News

ದೋಸ್ತಿ ಬುಡ ಅಲ್ಲಾಡಿಸೋಕೆ ಮತ್ತೆ ಆಪರೇಷನ್..!

ದೆಹಲಿಗೆ 104 ಬಿಜೆಪಿ ಶಾಸಕರು ಶಿಫ್ಟ್....

SHARE......LIKE......COMMENT......

ಬೆಂಗಳೂರು:

ದೋಸ್ತಿ ಬುಡ ಅಲ್ಲಾಡಿಸೋಕೆ ಬಿಜೆಪಿ ಮತ್ತೆ ಮಾಸ್ಟರ್​ ಪ್ಲಾನ್​​ ಮಾಡಿದೆ ,ಸಂಕ್ರಾಂತಿಗ ಹೊತ್ತಿಗೆ ಮೈತ್ರಿ ಸರ್ಕಾರಕ್ಕೆ ಅಂತ್ಯ ಹಾಡಲು ಬಿಜೆಪಿ 104 ಶಾಸಕರು ದೆಹಲಿಗೆ ಇಂದು ಶಿಫ್ಟ್ ಆಗಿದ್ದಾರೆ…

ಯೆಸ್ ಆಪರೇಷನ್ ಕಮಲಕ್ಕೆ ಅಮಿತ್​ ಶಾ ದೆಹಲಿಯಲ್ಲೇ ಮುಹೂರ್ತ ಇಟ್ಟಿದ್ದಾರೆ, ರಾಜ್ಯ ನಾಯಕರಿಗೆ ಅಮಿತ್​ ಶಾ ದಿಢೀರ್​ ಬುಲಾವ್​​ ಮಾಡಿದ್ದು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ನಾಯಕರು ದೆಹಲಿಯಲ್ಲಿ ಇರಲಿದ್ದಾರೆ ಹಾಗೂ ಕಾಂಗ್ರೆಸ್​-ಜೆಡಿಎಸ್​ನ 22 ಶಾಸಕರನ್ನ ಸೆಳೆಯುವ ತಂತ್ರ , ಲೋಕಸಭೆಯ​ ಚುನಾವಣೆಯ ಪೂರ್ವ ತಯಾರಿ ಬಗ್ಗೆ ಅಮಿತ್​ ಶಾ ಅಸೈನ್​ಮೆಂಟ್  ನೀಡಲಿದ್ದಾರೆ…