ಕ್ರೀಡೆ:
“ನನ್ನ ಸಂತೋಷದ ಹಿಂದೆ ಇರುವವಳು ನೀನು..! ನಿನ್ನನ ಖುಷಿ ಪಡಿಸುವುದೆ ನನ್ನ ಜೀವನ”…..
ಯೆಸ್ ಈ ರೀತಿ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವವರು ಬೇರಾರೂ ಅಲ್ಲ ಭಾರತೀಯ ಟೆಸ್ಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಶಭ್ ಪಂತ್,ಇತ್ತೀಚೆಗೆ ತನ್ನ ಬ್ಯಾಟಿಂಗ್ ಗಿಂತ ಬೇರೆ ವಿಷಯಗಳಲ್ಲೇ ಅತೀ ಹೆಚ್ಚು ಸುದ್ದಿಯಲ್ಲಿರುತ್ತಿದ್ದಾರೆ.
ಹೌದೂ ರಿಷಬ್ ಪಂತ್ ಇದೇ ಮೊದಲ ಬಾರಿಗೆ ತಮ್ಮ ಪ್ರಿಯತಮೆಯ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ,ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ನಲ್ಲಿ ತಮ್ಮ ಬಾಳ ಸಂಗಾತಿ ಇಶಾ ನೇಗಿ ಜತೆಗಿನ ಫೋಟೋ ಪ್ರಕಟಿಸಿರುವ ರಿಷಬ್ ಪಂತ್ ನನ್ನ ಸಂತೋಷದ ಹಿಂದೆ ಇರುವವಳು ನೀನು..! ನಿನ್ನನ ಖುಷಿ ಪಡಿಸುವುದೆ ನನ್ನ ಜೀವನ…..ಎಂದು ಬರೆದುಕೊಂಡಿದ್ದಾರೆ.
ಇಶಾ ನೇಗಿ ಅಮಿತ್ಯ ವಿಶ್ವವಿದ್ಯಾನಿಲಯದಲ್ಲಿ ಬಿಎ ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇಂಟೀರಿಯರ್ ಡೆಕೋರ್ ಡಿಸೈನರ್ ಆಗಿರುವ ಇಶಾ ಕೂಡಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪಂತ್ ಜೊತೆಗಿರುವ ಫೋಟೋ ಹಾಕಿಕೊಂಡಿದ್ದಾರೆ…..
https://www.instagram.com/p/Bss35DfFKpF/?utm_source=ig_web_button_share_sheet
https://www.instagram.com/p/Bss2wWUBxpq/?utm_source=ig_web_button_share_sheet