Breaking News

ಆಸ್ಪತ್ರೆಯಿಂದ ಸೂಪರ್​ಸ್ಟಾರ್ ರಜಿನಿ ಡಿಸ್ಚಾರ್ಜ್..!

ರಾಜಕೀಯದಲ್ಲಿ ಶುರುವಾಗುತ್ತಾ ಬಾಷಾ ದರ್ಬಾರ್....

SHARE......LIKE......COMMENT......

ಹೈದ್ರಾಬಾದ್:

ತೀವ್ರ ರಕ್ತದೊತ್ತಡದಿಂದ ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದ ಸೂಪರ್​​ಸ್ಟಾರ್ ರಜಿನಿಕಾಂತ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ರಜಿನಿಕಾಂತ್​​ಗೆ ಮಾಡಿದ್ದ ಎಲ್ಲಾ ವೈದ್ಯಕೀಯ ಪರೀಕ್ಷೆಗಳಲ್ಲಿ ನಾರ್ಮಲ್ ಬಂದಿದೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್​​ನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ಡಿಸೆಂಬರ್​ 31ರಂದು ಪಾರ್ಟಿ ಘೋಷಣೆ ಮಾಡಬೇಕಿದ್ದ ರಜಿನಿ, ರಾಜಕೀಯಕ್ಕೆ ಎಂಟ್ರಿ ಕೊಟ್ರೆ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಹೆಚ್ಚಿರುತ್ತೆ ಹಾಗಾಗಿ ರಾಜಕೀಯ ಭವಿಷ್ಯ ಏನಾಗುತ್ತೆ ಅನ್ನೋ ಪ್ರಶ್ನೆ ಶುರುವಾಗಿದೆ……