ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ತ್ರಯೋದಶೀ , ಶನಿವಾರ, ಮೃಗಶಿರ ನಕ್ಷತ್ರ |
ರಾಹುಕಾಲ: ಬೆಳಿಗ್ಗೆ 9:40 ರಿಂದ – 11:05ರವರೆಗೆ |
ಯಮಗಂಡಕಾಲ: ಮಧ್ಯಾಹ್ನ1:55 ರಿಂದ – 03:20 ರವರೆಗೆ |
ಗುಳಿಕಕಾಲ: ಬೆಳಿಗ್ಗೆ 06.349ರಿಂದ 08:14ರ ವರೆಗೆ |
ಮೇಷ ಕುಟುಂಬಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಪರಿಹಾರ. ಅನಿರೀಕ್ಷಿತ ತಿರುವುಗಳು ನಿಮ್ಮ ಜೀವನದಲ್ಲಿ ಎದುರಾಗಬಹುದು. |
|
ವೃಷಭ ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ. ಉದ್ಯೋಗಸ್ಥರಿಗೆ ಉನ್ನತ ಅವಕಾಶ. ಧನಲಾಭವಾಗಲಿದೆ |
|
ಮಿಥುನ
ನಿರೀಕ್ಷಿತ ಮೂಲಗಳಿಂದ ಸಾಲ ಲಭ್ಯವಾಗಿ ಹೊಸ ಯೋಜನೆಗೆ ಸಹಕಾರವಾಗಲಿದೆ. ಉನ್ನತಾಧಿಕಾರಿಗಳಿಗೆ ಎದುರಾಗುವ ಸಮಸ್ಯೆಗಳು ನಿಧಾನವಾಗಿಪರಿಹಾರಗೊಳ್ಳಲಿವೆ |
|
ಕಟಕ ಅನಿರೀಕ್ಷಿತ ಹಣದ ನೆರವು ನೀವು ಪಡೆಯಲಿದ್ದೀರಿ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು.
|
|
ಸಿಂಹ
ಹಿರಿಯ ಅಧಿಕಾರಿಗಳು ನೆರವು ನೀಡುತ್ತಾರೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ.ಕಲೆ ಕ್ಷೇತ್ರದಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ. |
|
ಕನ್ಯಾ ರಹಸ್ಯವಾಗಿ ಮಾಡಿದ ಕೆಲಸ ಬಹಿರಂಗಗೊಳ್ಳುವ ಸಾಧ್ಯತೆಗಳಿವೆ ಬಂಗಾರ ಮತ್ತು ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚಿನ ಧನಲಾಭವಾಗಲಿದೆ. |
|
ತುಲಾ ಸ್ವತ್ತು ವಿವಾದ ಪರಿಹಾರದಿಂದ ಮನೋಲ್ಲಾಸ. ಭಿನ್ನಾಭಿಪ್ರಾಯಗಳಿಂದ ದೂರವಿರುವುದು ಒಳಿತು. |
|
ವೃಶ್ಚಿಕ ಶೇರುಗಳಲ್ಲಿ ಬಂಡವಾಳ ಹೂಡದಿರಿ.ಈದಿನಮನರಂಜನೆಗಾಗಿ ಯೋಚಿಸುವಿರಿ.ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉದ್ಯೋಗಿಗಳಿಗೆ ಕೆಲಸದ ಒತ್ತಡ |
|
ಧನಸ್ಸು
ಕೆಲಸದ ಒತ್ತಡ.ಕುಟುಂಬದ ಜವಾಬ್ದಾರಿಗಳು ಹೆಚ್ಚುಇರುತ್ತೆ. ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ.ಲೇವಾದೇವಿ ವಹಿವಾಟುಗಳಲ್ಲಿ ತೊಂದರೆ.
|
|
ಮಕರ ಕೆಲವು ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ತಮ್ಮ ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ. |
|
ಕುಂಭ ಸಂಚಾರದಲ್ಲಿ ಅನಿರೀಕ್ಷಿತ ತೊಡಕುಗಳನ್ನುಕಾಣುವಿರಿ. ಕುಟುಂಬದಲ್ಲಿ ಆನಂದ ಹೆಚ್ಚಾಗಲಿದೆ. ಉತ್ತಮ ಸುದ್ದಿ ಕೇಳುತ್ತೀರಿ |
|
ಮೀನ
ಗೃಹ ಸಮಸ್ಯೆಗೆ ಪರಿಹಾರ ಸಿಗಲಿದೆ.ಅಧಿಕತಿರುಗಾಟದಿಂದ ಕಾರ್ಯದಲ್ಲಿ ವಿಳಂಭ. ವ್ಯಾಪಾರಿಗಳಿಗೆ ಸಾಧಾರಣವಿದ್ದು, ದೇವಿಆರಾಧನೆಯಿಂದ ಉತ್ತಮ ಯೋಗವಿದೆ. |