ಯಾವ ರಾಶಿಗೆ ಒಳಿತು..? ಯಾವ ರಾಶಿಗೆ ಕೆಡುಕು..?
ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ
ದಕ್ಷಿಣಾಯಣ ಪುಣ್ಯಕಾಲ
ಶರಧೃತು, ಆಶ್ವಯುಜ ಮಾಸ
ಶುಕ್ಲ ಪಕ್ಷ, ಸಪ್ತಮಿ ತಿಥಿ
ಮಂಗಳವಾರ, ಪೂರ್ವಾಷಾಡ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 03:07 ರಿಂದ 04:36
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 01:38
ಯಮಗಂಡಕಾಲ: ಬೆಳಗ್ಗೆ 09:11 ರಿಂದ 10:40
ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ಅಲ್ಪ ತೊಂದರೆ, ಸ್ಥಳ ಬದಲಾವಣೆ, ಹಣಕಾಸು ಅಡಚಣೆ, ಆರೋಗ್ಯದಲ್ಲಿ ಸಮಸ್ಯೆ,
ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಇಲ್ಲ ಸಲ್ಲದ ಅಪವಾದ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಕುಟುಂಬದಲ್ಲಿ ಕಲಹ, ಶತ್ರುಗಳ ಬಾಧೆ, ಅನಿರೀಕ್ಷಿತ ದ್ರವ್ಯ ಲಾಭ.
ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಸಮಾಜದಲ್ಲಿ ಉತ್ತಮ ಗೌರವ, ಆರೋಗ್ಯದಲ್ಲಿ ಚೇತರಿಕೆ, ನೂತನ ಕಟ್ಟಡ ಆರಂಭ, ವಿವಾಹ ಕಾರ್ಯದಲ್ಲಿ ಭಾಗವಹಿಸುವಿರಿ,
ಕಾರ್ಯದಲ್ಲಿ ವಿಘ್ನ, ಅಧಿಕ ಧನವ್ಯಯ, ಪರಸ್ಥಳ ವಾಸ, ಮನಸ್ಸಿಗೆ ನಾನಾ ರೀತಿಯ ಚಿಂತೆ, ರಾಜ ವಿರೋಧ,ದ್ರವ್ಯ ನಷ್ಟ, ಸಾಲ ಬಾಧೆ ಉಂಟಾಗುತ್ತೆ .
ಉತ್ತಮ ಬುದ್ಧಿಶಕ್ತಿ, ಧನ ಲಾಭ, ಸುಖ ಭೋಜನ ಪ್ರಾಪ್ತಿ, ಶುಭ ಕಾರ್ಯಗಳು ಜರುಗುವುದು, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ.
ವಸ್ತ್ರಾಭರಣ ಖರೀದಿ ಸಾಧ್ಯತೆ, ವಾಹನ ಯೋಗ, ಸ್ಥಿರಾಸ್ತಿ ಸಂಪಾದನೆ, ಐಶ್ವರ್ಯ ವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ,ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ.
ಶ್ರಮಕ್ಕೆ ತಕ್ಕ ಫಲ ಸಿಗುತ್ತೆ ,ಸರ್ಕಾರಿ ಕೆಲಸದಲ್ಲಿ ಜಯ, ಪ್ರವಾಸದಿಂದ ಮನೋಲ್ಲಾಸ, ಅವಿವಾಹಿತರಿಗೆ ವಿವಾಹಯೋಗ, ಮನೆಯಲ್ಲಿ ಶುಭ ಸಮಾರಂಭ, ವ್ಯಾಪಾರಿಗಳಿಗೆ ಅಧಿಕ ಲಾಭ.
ಸ್ನೇಹಿತರು-ಬಂಧುಗಳಿಂದ ಮನ್ನಣೆ, ಕಲಾವಿದರು-ಕ್ರೀಡಾಪಟುಗಳಿಗೆ ಅವಕಾಶ, ತೀರ್ಥಕ್ಷೇತ್ರ ದರ್ಶನ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಮನೇಲಿ ಸಮಸ್ಯೆಗಳು ಬಗೆಹರಿಯವುದು..
ವಾಹನಗಳಿಂದ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೃಷಿಕರಿಗೆ ತೈಲ ವ್ಯಾಪಾರಿಗಳಿಗೆ ಲಾಭ, ಸ್ನೇಹಿತರೊಂದಿಗೆ ದೂರದ ಪ್ರಯಾಣ ಯೋಗ, ವಿಪರೀತ ಹಣ ಖರ್ಚು ಮಾಡುವಿರಿ.
ಆಕಸ್ಮಿಕ ಧನ ಲಾಭ, ಹೊಸ ಉದ್ಯಮ ಆರಂಭಕ್ಕೆ ಚಿಂತನೆ, ಷೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರದಲ್ಲಿ ಎಚ್ಚರ, ಕಲಾವಿದರಿಗೆ ಅನುಕೂಲ..
ಹೊಸ ವ್ಯಕ್ತಿಗಳ ಭೇಟಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಧಿಕವಾದ ಖರ್ಚು, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳು ಜರುಗುವಿಕೆ, ಬಂಧು-ಮಿತ್ರರ ಸಮಾಗಮ
ಪ್ರಯಾಣದಿಂದ ಆಯಾಸ, ಸರ್ಕಾರಿ ಕೆಲಸದವರಿಗೆ ತೊಂದರೆ, ವಸ್ತ್ರಾಭರಣ ಖರೀದಿ ಮಾಡುವಿರಿ, ಗಾರ್ಮೆಂಟ್ ಉದ್ಯಮಿಗಳಿಗೆ ಲಾಭ, ನೀವಾಡುವ ಮಾತಿನಲ್ಲಿ ಎಚ್ಚರಿಕೆ ಅಗತ್ಯ