Breaking News

ಪಾಂಡ್ಯಾ, ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ವಿವಾದ….

ಮೌನ ಮುರಿದ ವಿರಾಟ್​ ಕೊಹ್ಲಿ ....

SHARE......LIKE......COMMENT......

ಕ್ರಿಕೆಟ್:

ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರೋ ಹಾರ್ಧಿಕ್​ ಪಾಂಡ್ಯ ಮತ್ತು ಕೆ.ಎಲ್​​ ರಾಹುಲ್​ ಬಗ್ಗೆ ವಿರಾಟ್​ ಕೊಹ್ಲಿ ಮೌನ ಮುರಿದಿದ್ದಾರೆ. ಭಾರತೀಯರಾದ ನಾವು ಇಂತಹ ಅಸಭ್ಯ ಹೇಳಿಕೆಗೆಳ ಬಗ್ಗೆ ನಾವು ಸಹಮತ ನೀಡೋದಿಲ್ಲ. ಭಾರತೀಯ ಆಟಗಾರರು ಶಿಸ್ತಿನಿಂದ ವರ್ತಿಸಬೇಕು, ಇಂತಹ ಅಸಂಬದ್ಧ ಹೇಳಿಕೆ ನೀಡಬಾರದು. ಅಲ್ದೇ, ರಾಹುಲ್​​, ಪಾಂಡ್ಯ ಇಬ್ಬರಿಗೂ ಎರಡು ಪಂದ್ಯ ನಿಷೇಧದ ಬಗ್ಗೆ ನಮಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ. ಬಿಸಿಸಿಐ ನಿರ್ಧಾರಕ್ಕೆ ಟೀಂ ಇಂಡಿಯಾ ಆಟಗಾರರು ನಾವು ಬದ್ದವಾಗಿದೆ ಎಂದ್ರು…