ಬೆಂಗಳೂರು:
ಸತತ ಹದಿನಾರುವರೆ ಘಂಟೆಗಳ ಪರಿಶೀಲನೆ ನಂತರ ಪುನೀತ್ ಮನೆಯಿಂದ ಹೊರನಡೆದ ಐಟಿ ಅಧಿಕಾರಿಗಳು ಮತ್ತೆ ಇಂದು ಬೆಳಿಗ್ಗೆ ಪರಿಶೀಲನೆ ಮುಂದುವರೆಸಲಿರೋ ಐಟಿ ಅಧಿಕಾರಿಗಳು ಎಂಬ ಮಾಹಿತಿ ಕೊಟ್ಟಿದ್ದಾರೆ..
ಇಂದು ಮಧ್ಯಾಹ್ನದ ನಂತರ ಪಂಚನಾಮೆಯನ್ನ ಐಟಿ ಅಧಿಕಾರಿಗಳು ನಡೆಸುತ್ತಾರೆ, ಶೇಕಡಾ 75ರಷ್ಟು ಪರಿಶೀಲನೆ ಫಿನಿಶ್ .ಪುನೀತ್ ಮನೆಯಲ್ಲಿ ಏನೆಲ್ಲಾ ದೊರೆತಿದೆ ,ಆಸ್ಥಿ ಪಾಸ್ಥಿಗಳ ಮೌಲ್ಯದ ವಿವರ ಎಲ್ಲವನ್ನ ಬಹಿರಂಗ ಗೊಳಿಸೋ ಸಾಧ್ಯತೆಯಿದೆ
ನೆನ್ನೆಯಷ್ಟೇ ಸತತ 16 ಗಂಟೆಗಳ ಕಾಲ ಪರಿಶೀಲನೆಯಲ್ಲಿ ತೊಡಗಿದ್ದ ಐಟಿ ಅಧಿಕಾರಿಗಳ ತಂಡ ತಡರಾತ್ರಿ 12ರ ವರೆಗೂ ಪರಿಶೀಲಿಸಿ ಎರಡು ಪ್ರತ್ಯೇಕ ಇನೋವಾ ಕಾರಿನಲ್ಲಿ ಮೂವರು ಅಧಿಕಾರಿಗಳು ಪುನೀತ್ ಮನೆಯಿಂದ ಹೊರನಡೆದರು