Breaking News

ಪ್ಯಾರಿಸ್​​​ ಫ್ಯಾಷನ್​​​ ವೀಕ್‌ನಲ್ಲಿ ಡಿಂಪಲ್​ ಕ್ವೀನ್​ ..!

ಕ್ಲಾಸಿಕ್​​​ ಲುಕ್​​ನಲ್ಲಿ ದೀಪಿಕಾ...

SHARE......LIKE......COMMENT......

ಬಾಲಿವುಡ್:

ಬಾಲಿವುಡ್ ಡಿಂಪಲ್​ ಕ್ವೀನ್​ ದೀಪಿಕಾ ಪಡುಕೋಣೆ ಪ್ಯಾರಿಸ್​​​ ಫ್ಯಾಷನ್​​​ ವೀಕ್​​ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ..ಡಿಯೋರ್​ ಧರಿಸಿರೋ ಡಿಂಪಿ ಕ್ಲಾಸಿಕ್​​​ ಲುಕ್​​ನಲ್ಲಿ ಸಖತ್ ಹಾಟ್‌ ಫೋಟೋಗಳನ್ನ ತಮ್ಮ ಇನ್​​ಸ್ಟಾ ಗ್ರಾಂನಲ್ಲಿ ಅಪ್​ ಲೋಡ್ ಮಾಡಿದ್ದಾರೆ…..