Breaking News

ಪ್ರಿನ್ಸ್ ನಟನೆಯ ಮಹರ್ಷಿ ಟ್ರೇಲರ್ ಔಟ್..!

ಮಹೇಶ್​ ಬಾಬು ಕೆರಿಯರ್​​ನ 25ನೇ ಚಿತ್ರ....

SHARE......LIKE......COMMENT......

ಟಾಲಿವುಡ್:

ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ನಟನೆಯ ಮಹರ್ಷಿ ಚಿತ್ರದ ಟ್ರೇಲರ್ ರಿಲೀಸ್​​ ಆಗಿದೆ. ಮಹೇಶ್​ ಬಾಬು ಕೆರಿಯರ್​​ನಲ್ಲಿ 25ನೇ ಚಿತ್ರವಾಗಿರೋ ಮಹರ್ಷಿ ಸಿನಿಮಾವನ್ನು ವಂಶಿ ಪಡಂಪಲ್ಲಿ ನಿರ್ದೇಶಿಸಿದ್ದು, ದಿಲ್​ ರಾಜು ನಿರ್ಮಿಸಿದ್ದಾರೆ. ಟ್ರೇಲರ್​ನಲ್ಲಿ ಮಹೇಶ್ ಬಾಬು ಮದ್ಯಮ ವರ್ಗದ ಯುವಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಹೇಶ್​​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಇದೇ ತಿಂಗಳ 9ರಂದು ಸಿನಿಮಾ ರಿಲೀಸ್​ ಆಗಲಿದೆ……