ಬೆಂಗಳೂರು:
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ದ FIR ದಾಖಲಾಗಿದೆ, ಪಾದರಾಯನಪುರ ಕಂಟೈನ್ಮೆಂಟ್ ಏರಿಯಾವಾಗಿದ್ರೂ ಇಮ್ರಾನ್ ಪಾಷಾ ಚಿಕಿತ್ಸೆಗೆ ಹೋಗೋ ಮುನ್ನ ಬೆಂಬಲಿಗರನ್ನ ಸೇರಿಸಿ. ಕೊರೋನಾ ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಹೋಗದೇ ಹೈಡ್ರಾಮಾ ನಡೆಸಿದ್ರು.ಹೀಗಾಗಿ ಜೆಜೆ ನಗರ ಠಾಣೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ IPC 143, 270, 271,188 ಮತ್ತು NDMA ಅಡಿಯಲ್ಲಿ FIR ದಾಖಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ……