ಜಮ್ಮು ಕಾಶ್ಮೀರ:
ಜಮ್ಮು ಕಾಶ್ಮೀರದ ಪಲ್ಗಾಂ ಬಳಿ ಇಂಡೋ ಟಿಬೆಟಿಯನ್ ಬೆಟಾಲಿಯನ್ ಪೊಲೀಸರು ತೆರಳುತ್ತಿದ್ದ ಬಸ್ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ. . ಬಸ್ನಲ್ಲಿ 39 ಮಂದಿ ಐಟಿಬಿಪಿ ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರಿದ್ದರು. ಬ್ರೇಕ್ ಫೇಲ್ನಿಂದಾಗಿ ಬಸ್ ಉರುಳಿಬಿದ್ದಿರೋ ಮಾಹಿತಿ ಇದೆ. ಘಟನೆಯಲ್ಲಿ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ.