ಬೆಂಗಳೂರು:
ಜನವರಿ19 ರಂದು ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ನಡೆಸಿದ್ರು ಆನಂದ್ ಸಿಂಗ್ ಮತ್ತು ಗಣೇಶ್ ಮಾರಾಮಾರಿ ಕೇಸ್ ನಲ್ಲಿ ಗಣೇಶ್ ಮೇಲೆ FIR ದಾಖಲಾಗಿದ್ದು, ಶಾಸಕ ಗಣೇಶ್ ಮೇಲೆ ತೀವ್ರ ತಲಾಶ್ ಶುರುವಾಗಿದ್ದು, ಕೊನೆಗೂ ಬಿಡದಿ ಪೊಲೀಸರು ಬಳ್ಳಾರಿಯಲ್ಲಿ ಗಣಿ ಧೂಳಲ್ಲಿ ಅಡಗಿಕೊಂಡಿದ್ದ ಗಣೇಶ್ ಜಾಗವನ್ನ ಪತ್ತೆ ಹಚ್ಚಿ ಅವರನ್ನು ಬಂಧಿಸಲು ಪೊಲೀಸರು ಬಳ್ಳಾರಿಗೆ ತೆರಳಿದ್ದಾರೆ.
ಇತ್ತ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಪರಿಸ್ಥಿತಿ ಚಿಂತಾಜನಕವಾಗಿದ್ದು, 2-3 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಯಲಿದೆ….