Breaking News

ಬಿಹಾರದಲ್ಲಿ ಇಂದು ನಮೋ ಸಂಕಲ್ಪ ರ‍್ಯಾಲಿ..!

9 ವರ್ಷಗಳ ನಂತ್ರ ಒಂದೇ ವೇದಿಕೇಲಿ ಮೋದಿ-ನಿತೀಶ್.....

SHARE......LIKE......COMMENT......

ಪಾಟ್ನಾ:

ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ಮೋದಿ ಸಂಕಲ್ಪ ರ‍್ಯಾಲಿ ಆಯೋಜಿಸಿದ್ರು. ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಡೆದ ರ‍್ಯಾಲಿಯಲ್ಲಿ 9 ವರ್ಷಗಳ ಬಳಿಕ ಮೋದಿ ಹಾಗೂ ನಿತೀಶ್​ ಕುಮಾರ್​ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ್ರು. ನಿತೀಶ್ ಕುಮಾರ ಬಿಹಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ, ಮೆಟ್ರೋ ಕಾಮಗಾರಿ ಶುರು ಮಾಡಿದ್ದಾರೆ ಹಾಗೂ ನಿತೀಶ್​ ಕುಡಿಯುವ ನೀರು ಬವಣೆ ತೀರಿಸಿದ್ದಾರೆ ಅಷ್ಟೆ ಅಲ್ಲದೇ ಪೈಪ್​ಲೈನ್ ಮೂಲಕ ಗ್ಯಾಸ್ ಕೂಡ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು….